Karnataka Elections 2018 : ಕಾಂಗ್ರೆಸ್ ಮುಖಂಡ ಕೊಟ್ಟ ಸುಳಿವು | ಸಿದ್ದು ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ

2018-04-05 26

Chief Minister Siddaramaiah will contest from Badami assembly constituency in Bagalkot district, Manikam Thakur, the supervisor of Belgaum Divisional Congress, said.


ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭೆ ಮತಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ‌ಮಾಡಲಿದ್ದಾರೆ ಎಂದು ಬೆಳಗಾವಿ ವಿಭಾಗೀಯ ಕಾಂಗ್ರೆಸ್ ಉಸ್ತುವಾರಿ ಮಾಣಿಕ್ಕಮ್ ಠಾಕೂರ್ ಸುಳಿವು ನೀಡಿದರು.